ದಾವಣಗೆರೆ ಎಂ.ಸಿ.ಸಿ `ಬಿ’ ಬ್ಲಾಕ್, 11ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಎಸ್.ಎಸ್. ಮನೆ ಎದುರು ವಾಸಿ ಹರಿಹರದ ಗುರುಶಾಂತಪ್ಪ (79) ಅವರು, ದಿನಾಂಕ 18.11.2020 ರ ಬುಧವಾರ ರಾತ್ರಿ 11 ಗಂಟೆಗೆ ನಿಧನರಾದರು. ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.11.2020 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದ ಕುಟುಂಬದವರು ತಿಳಿಸಿದ್ದಾರೆ.
December 29, 2024