ದಾವಣಗೆರೆ ಕಾಳಿಕಾದೇವಿ ರೋಡ್, ಹಗೆದಿಬ್ಬ ಸರ್ಕಲ್ ಬಳಿಯ ಬಿ.ಎಲ್. ಗಲ್ಲಿ ವಾಸಿ, ದಿ|| ಆಲೂರು ಸಣ್ಣಬಸಪ್ಪನವರ ಪುತ್ರ ಶ್ರೀ ಆಲೂರು ಜ್ಯೋತಿರ್ಲಿಂಗ (48 ವರ್ಷ) ಅವರು ದಿನಾಂಕ 06.08.2020ರ ಗುರುವಾರ ಮಧ್ಯಾಹ್ನ 3.30 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 06.08.2020ರ ಗುರುವಾರ ಸಂಜೆ 8 ಗಂಟೆಗೆ ಮೃತರ ತೋಟದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024