ದಾವಣಗೆರೆ ಬಾಲಾಜಿ ನಗರ ವಾಸಿಎಸ್.ಜಿ. ನಿತ್ಯಾನಂದಯ್ಯ (65)ಅವರು ದಿನಾಂಕ: 05.08.2020 ರಂದು ಬುಧವಾರ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 05.8.2020ರ ಬುಧವಾರ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
February 24, 2025