ದಾವಣಗೆರೆ ಪಿ.ಜೆ. ಬಡಾವಣೆ, 6ನೇ ಕ್ರಾಸ್ ವಾಸವಾಗಿರುವ ದಿ. ಪಾಂಡುರಂಗಪ್ಪ ಬೋಮಯ್ಯ ವೆರ್ಣೇಕರ್ ಇವರ ಮೂರನೇ ಪುತ್ರವಾಮನ (ವಾಮಣ್ಣ) ಪಾಂಡುರಂಗ ವೆರ್ಣೇಕರ್ (75) ಇವರು ದಿನಾಂಕ : 04.08.2020ರ ಮಂಗಳವಾರ ಬೆಳಿಗ್ಗೆ 11.30 ಗಂಟೆಗೆ ದೈವಾಧೀನರಾಗಿರುತ್ತಾರೆ. ಪತ್ನಿ, ಮೂರು ಜನ ಪುತ್ರಿಯರು, ಓರ್ವ ಪುತ್ರ, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 4.8.2020ರ ಸಾಯಂಕಾಲ 7.00 ಗಂಟೆಗೆ ವೈಕುಂಠಧಾಮ, ಪಿ.ಬಿ. ರೋಡ್ನಲ್ಲಿ ನೆರವೇರಿಸಲಾಯಿತು.
December 24, 2024