ದಾವಣಗೆರೆಯ ಅಹ್ಮದ್ ನಗರ 1ನೇ ಕ್ರಾಸ್ (ಶಾಸ್ತ್ರೀ ಕಣ) ವಾಸಿ ಆದಪ್ಪ ಕಾರಕೂರು (78) ಅವರು, ದಿನಾಂಕ 8.11.2020 ರ ಭಾನುವಾರ ರಾತ್ರಿ 11.30 ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 9.11.2020 ರ ಸೋಮವಾರ ಸಂಜೆ 4.30 ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 24, 2024