ದಾವಣಗೆರೆ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ 2ನೇ ಕ್ರಾಸ್, ಶಿವಾಲಿ ಟಾಕೀಸ್ ಹಿಂಭಾಗ # 39ರ ವಾಸಿ ಎಪಿಎಂಸಿ ವರ್ತಕರಾದ ಅಲ್ಲಾವಲಿ ಅಮೀರ್ ವುಲ್ಲಾ ಖಾನ್ (86) ದಿನಾಂಕ 31.7.2020ರ ಶುಕ್ರವಾರ ಸಂಜೆ 5 ಗಂಟೆಗೆ ನಿಧನರಾದರು. ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 31.7.2020ರ ಶುಕ್ರವಾರ ರಾತ್ರಿ ನಗರದ ಪಿ.ಬಿ. ರಸ್ತೆಯ ಹಳೇ ಖಬರಸ್ತಾನದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024