ದಾವಣಗೆರೆ ಸಿಟಿ 3ನೇ ಮೇನ್, 9ನೇ ಕ್ರಾಸ್, ವಿನೋಬನಗರ ವಾಸಿ, ಸಿವಿಲ್ ಇಂಜಿನಿಯರ್ ಹಾಗೂ ಸಿ.ಎಸ್.ಐ ಜಿಯಾನ್ ಚರ್ಚ್ ಕಾರ್ಯದರ್ಶಿಗಳಾದ ಎಸ್. ಡೇವಿಡ್ (58) ಅವರು ದಿನಾಂಕ 31.7.2020ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕರ್ತನಲ್ಲಿ ನಿದ್ರೆ ಹೋಗಿರುತ್ತಾರೆ. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 31.7.2020ರ ಶುಕ್ರವಾರ ಸಂಜೆ 5.30 ಗಂಟೆಗೆ ಹೈಟೆಕ್ ಆಸ್ಪತ್ರೆ ಹತ್ತಿರದ ಹೊಸ ಸಮಾಧಿಯಲ್ಲಿ ನೆರವೇರಿಸಲಾಯಿತು.
December 24, 2024