ಚಿತ್ರದುರ್ಗ ಜಿಲ್ಲೆ ಸಿರಿಗೆರೆ ವಾಸಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೇಂದ್ರ ಕಚೇರಿ ನೌಕರ ಎಸ್. ಈಶ್ವರಯ್ಯ ಗುಂಜಿಗನೂರು ಇವರ ಧರ್ಮಪತ್ನಿ ಶ್ರೀಮತಿ ಎಸ್.ಆರ್. ಮೀನಾಕ್ಷಿ (62) ಅವರು ದಿ. 29.7.2020 ರ ಬುಧವಾರ ರಾತ್ರಿ 9.30ಕ್ಕೆ ನಿಧಾನರಾದರು. ಪತಿ, ಮಕ್ಕಳು, ಮೊಮ್ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಹೊಳಲ್ಕೆರೆ ತಾಲ್ಲೂಕು ಗುಂಜಿಗನೂರು ಗ್ರಾಮದಲ್ಲಿ ದಿನಾಂಕ 30.7.2020 ರಂದು ಗುರುವಾರ ಬೆಳಿಗ್ಗೆ 11.30 ಕ್ಕೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024