ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಅವರ ತಾಯಿ ಶ್ರೀಮತಿ ಚಿನ್ನಮ್ಮ ಲೇಟ್ ಬಿ.ದುರಗಪ್ಪ (90) ಅವರು ಇಂದು ಬೆಳಗಿನ ಜಾವ 6 ಕ್ಕೆ ನಿಧನರಾದರು. ಮೃತರು ಪುತ್ರರಾದ ಡಿ.ಬುಡ್ಡಪ್ಪ, ಡಿ.ಬಸವರಾಜ್, ಡಿ.ಶಿವಕುಮಾರ್, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.
January 24, 2025