ದಾವಣಗೆರೆ ನಗರದ ತೆಲಗಿ ಗುರುಸಿದ್ದಪ್ಪ (ಎಲಿಗಾರ್) ಅವರ ಮಗ ಕರ್ನಾಟಕ ಅಮೆಚೂರ್ ರೋವಿಂಗ್ ಅಸೋಸಿಯೇಷನ್ನ ಕಾರ್ಯದರ್ಶಿ ಜಿ. ಸೋಮಶೇಖರಪ್ಪ (Ex Chief Secretary Of Karnataka Olympic Association, Ex Vice President Of Indian Olympic Association)ಇವರು ದಿನಾಂಕ 31.10.2020ರ ಶನಿವಾರ ನಿಧನರಾಗಿರುತ್ತಾರೆ. ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಸಹೋದರ, ಸಹೋದರಿ, ನಗರದ ಎಲಿಗಾರ್ ಹಾಗೂ ಕಲಪನಹಳ್ಳಿ ಗೌಡರ ವಂಶಸ್ಥರನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 1.11.2020ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025