ದಾವಣಗೆರೆ ನಿಟ್ಟುವಳ್ಳಿ, ಲೆನಿನ್ ನಗರ ಸಿದ್ದರಾಮೇಶ್ವರ ಬಡಾವಣೆ, ಹೆಚ್.ಕೆ.ಆರ್ ಸರ್ಕಲ್ ಹತ್ತಿರದ ವಾಸಿ ದಿ.ಗಿಡ್ಡಪ್ಪನವರ ಶರಣಪ್ಪ ಇವರ ಧರ್ಮಪತ್ನಿ ಗೋಪಮ್ಮ (81) ಅವರು ದಿನಾಂಕ 28.7.2020 ರಂದು ಮಂಗಳವಾರ ಮಧ್ಯಾಹ್ನ 2.20ಕ್ಕೆ ನಿಧನರಾಗಿದ್ದಾರೆ. ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಆಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 29.7.2020ರ ಬುಧವಾರ ಮಧ್ಯಾಹ್ನ 12 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 3, 2024