ನಿಧನರಾಮ್ ರಾವ್ ಮಹಾರಾಜ್November 2, 2020November 2, 2020By Janathavani22 ಮಹಾರಾಷ್ಟ್ರದಲ್ಲಿ ಬಂಜಾರ ಸಮುದಾಯದ ನಡೆದಾಡುವ ದೇವರು, ಮಹಾನ್ ತಪಸ್ವಿ ಎಂದೇ ಬಿರುದಾಂಕಿತರಾಗಿದ್ದ ಡಾ. ಶ್ರೀ ರಾಮ್ ರಾವ್ ಮಹಾರಾಜ್ ನಿನ್ನೆ ಬೆಳಿಗ್ಗೆ ದೈವಾಧೀನರಾದರು. ಶ್ರೀಗಳಿಗೆ ಸುಮಾರು 92 ವರ್ಷ ವಯಸ್ಸಾಗಿತ್ತು.