ಹರಿಹರ ತಾ. ಜಿಗಳಿ ಗ್ರಾಮದ ವಾಸಿ ಹಾಲಿವಾಣದ ವೀರಭದ್ರಪ್ಪ (68 ವರ್ಷ) ಅವರು, ದಿನಾಂಕ 29.10.2020ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 29.10.2020ರ ಗುರುವಾರ ಸಂಜೆ ಜಿಗಳಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025