ದಾವಣಗೆರೆ ಕೆ.ಬಿ.ಬಡಾವಣೆ ಅಂಬಾ ಭವಾನಿ ದೇವಸ್ಥಾನದ ಹಿಂಭಾಗ, ಶೆಟ್ರು ಜೀನ್ ಕಾಂಪೌಂಡ್ ವಾಸಿ, ದಾವಣಗೆರೆ ಅರ್ಬನ್ ಕೋ-ಆಪ್. ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾಗಿದ್ದ ಯಜಮಾನ್ ಗಂಗನಕಟ್ಟೆ ಬೆಳ್ಳೂಡಿ ಮಲ್ಲಿಕಾರ್ಜುನಪ್ಪ (69) ಅವರು ದಿ: 29-10-2020ರ ಗುರುವಾರ ಮಧ್ಯಾಹ್ನ 3.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ: 30-10-2020ರ ಶುಕ್ರವಾರ ಬೆಳಿಗ್ಗೆ 10:30 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 9, 2025