ದಾವಣಗೆರೆ ಎಂ.ಸಿ.ಸಿ. ‘ಬಿ’ ಬ್ಲಾಕ್ 9ನೇ ಮೇನ್ ವಾಸಿ ದಿವಂಗತ ಶ್ರೀ ಜೆ.ವಿ.ಶ್ರೀನಿವಾಸಮೂರ್ತಿ ಅವರ ಧರ್ಮಪತ್ನಿ ಶ್ರೀಮತಿ ಸೌಂದ್ರ ಲಕ್ಷ್ಮಿ (76) ಅವರು ದಿ: 26-7-2020ರ ಭಾನುವಾರ ಬೆಳಗಿನ ಜಾವ 4.23ಕ್ಕೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ದಿ: 26-7-2020ರ ಭಾನುವಾರದಂದೇ ಮಧ್ಯಹ್ನಾ 3.30ಕ್ಕೆ ನಗರದ ಪಿ.ಬಿ.ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿತು.
December 29, 2024