ಶ್ರೀಮತಿ ಎಸ್.ಟಿ. ಶಾರದಮ್ಮ ಇವರ ಪತಿಯವರಾದ ಕಾಳಘಟ್ಟ ಶೇಖರಪ್ಪ ಅವರು ದಿನಾಂಕ 24.07.2020ನೇ ಶುಕ್ರವಾರ ಸಂಜೆ 4.50ಕ್ಕೆ ನಿಧನರಾಗಿದ್ದು ಇವರ ಅಂತ್ಯಕ್ರಿಯೆಯನ್ನು ದಿನಾಂಕ 25.07.2020ನೇ ಶನಿವಾರ ಮಧ್ಯಾಹ್ನ 12 ಗಂಟೆಗೆ ಹೊಳಲ್ಕೆರೆ ತಾ|| ಮುತ್ತಗದೂರು ಗ್ರಾಮದ ಮೃತರ ಜಮೀನಿನಲ್ಲಿ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 23, 2025