ದಾವಣಗೆರೆ ತಾಲ್ಲೂಕು ಲಿಂಗದಹಳ್ಳಿ ವಾಸಿ ದಿ. ಗೌಡ್ರ ಸಿದ್ದಪ್ಪನವರ ಪುತ್ರ ಜಿ.ಎಸ್. ವೀರಣ್ಣ (59) ಅವರು, ದಿನಾಂಕ 25.10.2020 ರ ಭಾನುವಾರ ತಡರಾತ್ರಿ 12.10 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ. 25.10.2020ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೃತರ ತೋಟದಲ್ಲಿ ನಡೆಯಲಿದೆ.
January 9, 2025