ದಾವಣಗೆರೆ ತರಳಬಾಳು ಬಡಾವಣೆ 1ನೇ ಮೇನ್, 1ನೇ ಕ್ರಾಸ್ ವಾಸಿ ನಿವೃತ್ತ ಡಿಡಿಪಿಐ ಕೆ.ಎಸ್. ಷಡಾಕ್ಷರಪ್ಪ (75) ಅವರು ದಿನಾಂಕ 22.10.2020 ರ ಗುರುವಾರ ಬೆಳಿಗ್ಗೆ 4.30ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.10.2020 ರಂದು ಗುರುವಾರ ಸಂಜೆ ದಾವಣಗೆರೆ ತಾಲ್ಲೂಕು ಅಣ್ಣಾಪುರ ಗ್ರಾಮದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024