ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ಗುಮಾಸ್ತರಾಗಿ ನಿವೃತ್ತರಾಗಿದ್ದ, ನಿವೃತ್ತ ನೌಕರರ ಪೆನ್ಷನ್ ರೆಕಾರ್ಡ್ ಪರಿಶೀಲಕರೂ, ಅನುಭವ ಪ್ರಿಂಟರ್ಸ್ ಮಾಲೀಕರೂ ಆದ ಆನೆಕೊಂಡ ಮಠದ ಶಿವಲಿಂಗಯ್ಯ (81) ಅವರು ದಿನಾಂಕ 19.07.2020 ರ ಭಾನುವಾರ ನಿಧನರಾದರು. ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.07.2020ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಆನೆಕೊಂಡದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024