ಬೆಂಗಳೂರು ಶ್ರೀನಗರ ವಾಸಿ, ನಿಟ್ಟುವಳ್ಳಿ ಹೊಸ ಬಡಾವಣೆಯ (ಐಟಿಐ ಹಿಂಭಾಗ) ದಿ. ಹೆಚ್. ವೆಂಕಟೇಶಪ್ಪ ಇವರ ಪುತ್ರ ವಿ. ಆದಿಶೇಷ (40) ಅವರು ದಿನಾಂಕ 18.07.2020ರ ಶನಿವಾರ ಸಂಜೆ 4.30ಕ್ಕೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19.07.2020ರ ಭಾನುವಾರ ಬೆಂಗಳೂರಿನ ಸುಮ್ಮನಹಳ್ಳಿ ಚಿತಾಗಾರದಲ್ಲಿ ನೆರವೇರಿತು.
January 24, 2025