ದಾವಣಗೆರೆ ಸಿಟಿ ತರಳಬಾಳು ಬಡಾವಣೆ 13ನೇ ಕ್ರಾಸ್ # 1660/49/2 ನಿವಾಸಿ ಜಗಳೂರು ತಾಲ್ಲೂಕು ಮೆದಗಿನಕೆರೆ ದಿ|| ಪಿ.ಸಿ. ಚನ್ನಪ್ಪಗೌಡ್ರ ಶ್ರೀಮತಿ ಲಲಿತಮ್ಮ ಇವರ ಪುತ್ರಿ ಶ್ರೀಮತಿ M.C ಪುಷ್ಪಾ (59) ಅವರು ಅನಾರೋಗ್ಯದಿಂದ ದಿನಾಂಕ 18.07.2020ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಿಧನರಾಗಿರುತ್ತಾರೆ. ಮೃತರು ಪತಿ ಯು. ಚಂದ್ರಪ್ಪ ಹಾಗೂ ಪುತ್ರಿ ಯು.ಸಿ ಸಂಜನಾ, ಉಪ್ಪಾರಹಳ್ಳಿ ಚನ್ನಪ್ಪ ಮತ್ತು ಸಹೋದರರು, ವಂಶಸ್ಥರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ದಿನಾಂಕ 19.07.2020j ಭಾನುವಾರ ಸ್ವಗ್ರಾಮ ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ತಾಲ್ಲೂಕು ಕಡಬಗೆರೆ ಗ್ರಾಮದಲ್ಲಿ ಬೆಳಿಗ್ಗೆ 10.30ಕ್ಕೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 23, 2024