ದಾವಣಗೆರೆ ಪಿ.ಜೆ. ಬಡಾವಣೆ, 4ನೇ ಮೇನ್, 5ನೇ ಕ್ರಾಸ್ ವಾಸಿ ದಿ. ಆರ್.ಜಿ. ಸಿದ್ದಪ್ಪನವರ ಜೇಷ್ಠ ಪುತ್ರ ಆರ್.ಜಿ. ಪರಮೇಶ್ವರಪ್ಪ ಅವರು, ದಿನಾಂಕ 21.10.2020 ರಂದು ಬುಧವಾರ ಬೆಳಿಗ್ಗೆ 6.30 ಕ್ಕೆ ನಿಧನರಾಗಿದ್ದಾರೆ. ಇವರಿಗೆ 72 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 21.10.2020 ರಂದು ಬುಧವಾರ ಸಂಜೆ 4.30 ಕ್ಕೆ ನಗರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
November 25, 2024