ದಾವಣಗೆರೆ, ಆಂಜನೇಯ ಬಡಾವಣೆ, 9ನೇ ಕ್ರಾಸ್ # 1657/21 ವಾಸಿ ಶ್ರೀಮತಿ ಲಲಿತ ಪ್ರಕಾಶ್ (54) ಅವರು ದಿನಾಂಕ : 17-07-2020 ರಂದು ಶುಕ್ರವಾರ ಬೆಳಿಗ್ಗೆ 8.45 ಕ್ಕೆ ನಿಧನರಾಗಿದ್ದಾರೆ. ಪತಿ, ಓರ್ವ ಪುತ್ರಿ , ಅಳಿಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 17.07.2020ರ ಶುಕ್ರವಾರ ಶಾಮನೂರು ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 21, 2024