ದಾವಣಗೆರೆ ತಾಲ್ಲೂಕು ಹೊನ್ನೂರು ಗ್ರಾಮದ ವಾಸಿ, ಟಿ. ವೀರಪ್ಪ ಇವರ ಜೇಷ್ಠ ಪುತ್ರರಾದ ಮಾಜಿ ಛೇರ್ಮನ್ ಟಿ. ಗಂಗಾಧರಪ್ಪ ಇವರು ದಿನಾಂಕ 20-10-2020 ರಂದು ಮಂಗಳವಾರ ಮಧ್ಯಾಹ್ನ 2.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ಯು ದಿನಾಂಕ: 20-10-2020 ರಂದು ಮಂಗಳವಾರ ಸಂಜೆ ಹೊನ್ನೂರಿನ ಅವರ ಸ್ವಂತ ಜಮೀನಿನಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025