ದಾವಣಗೆರೆ ಜಯನಗರ `ಎ’ ಬ್ಲಾಕ್ ವಾಸಿ ದಿ.ಬೇತೂರು ಗುರುಬಸಪ್ಪನವರ ಧರ್ಮಪತ್ನಿ ಬೇತೂರು ಸುನಂದಮ್ಮ (80) ಅವರು ದಿನಾಂಕ 15.07.2020ರ ಬುಧವಾರ ರಾತ್ರಿ 8.40ಕ್ಕೆ ನಿಧನರಾದರು. ಮೂವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ.16.07.2020ರ ಗುರುವಾರ ಮಧ್ಯಾಹ್ನ 12 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 26, 2024