ಹರಿಹರ ತಾ. ಎರೇಬೂದಿಹಾಳ್ ಗ್ರಾಮದ ವಾಸಿ, ಗುಂಟನೂರು ಮಠದ ವೇ|| ಎಂ. ಮಹಾದೇವಯ್ಯ (86 ವರ್ಷ) ಅವರು ದಿನಾಂಕ 19.10.2020ರ ಸೋಮವಾರ ಸಾಯಂಕಾಲ 5.45ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು 20.10.2020 ರ ಮಂಗಳವಾರ ಬೆಳಿಗ್ಗೆ 10 ಗಂಟೆೆಗೆ ಎರೇಬೂದಿಹಾಳ್ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.