ದಾವಣಗೆರೆ ತಾಲ್ಲೂಕು ಕಬ್ಬೂರು ಗ್ರಾಮದ ವಾಸಿ, ದಿ|| ಕೆ.ಜಿ. ವೀರಭದ್ರಪ್ಪನವರ ಅಣ್ಣನಾದ, ದಿ|| ಕೆ.ಜಿ.ಹನುಮಂತಪ್ಪನವರ ದ್ವಿತೀಯ ಪುತ್ರ ಕೆ.ಜಿ.ಈಶ್ವರಪ್ಪ ಅವರು ದಿನಾಂಕ 18.10.2020ರ ಭಾನುವಾರ ಬೆಳಿಗ್ಗೆ 6.30ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆಂದು ಕುಟುಂಬದವರು ತಿಳಿಸಿದ್ದಾರೆ.
January 10, 2025