ದಾವಣಗೆರೆ ವಿದ್ಯಾನಗರ ವಾಸಿ, ಎ.ವಿ.ಕೆ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಶ್ರೀಯುತ ಪುರಾಣಿಕ ಮಠದ ರುದ್ರಯ್ಯ ಇವರು, ದಿನಾಂಕ : 15.10.2020ರ ಗುರುವಾರ ಬೆಳಿಗ್ಗೆ 5.10ಕ್ಕೆ ಶಿವೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 15.10.2020 ರ ಸಂಜೆ 5 ಗಂಟೆಗೆ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025