ದಾವಣಗೆರೆ ತಾ|| ಅಗಸನಕಟ್ಟೆ ಶ್ರೀಮತಿ ಪಾರ್ವತಮ್ಮ ಇವರ ಪತಿ ಶ್ರೀ ಹೆಚ್. ರೇವಣಸಿದ್ದಪ್ಪ ನವರು ದಿನಾಂಕ : 14/10/2020 ರಂದು ಬೆಳಿಗ್ಗೆ 11.50 ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು ಅಳಿಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 14.10.2020 ರಂದು ಸಂಜೆ 4.00 ಗಂಟೆಗೆ ಸ್ವ-ಗ್ರಾಮ ಅಗಸನಕಟ್ಟೆಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
November 27, 2024