ದಾವಣಗೆರೆ ಹೊಸಕ್ಯಾಂಪ್ ಸೇವಾದಳ ಕ್ವಾಟ್ರಸ್ ವಾಸಿ, ಡ್ರೈವರ್ ನಿಂಗಪ್ಪ ಅವರ ಪುತ್ರ ಹರೀಶ್ (30) ಅವರು ದಿನಾಂಕ 12.10.2020ರ ಸೋಮವಾರ ರಾತ್ರಿ 8 ಕ್ಕೆ ನಿಧನರಾದರು. ತಂದೆ, ತಾಯಿ, ಪತ್ನಿ, ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.10.2020 ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025