ದಾವಣಗೆರೆ ಸಿದ್ದವೀರಪ್ಪ ಬಡಾವಣೆ 14ನೇ ಕ್ರಾಸ್, ಶಾಂತಾ ನಿಲಯ ವಾಸಿ, ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿವೃತ್ತ ಚೀಫ್ ಇಂಜಿನಿಯರ್ ಕೆ.ಎ. ಹನುಮಂತಪ್ಪನವರ (ಕುಸಗೂರು) ಧರ್ಮಪತ್ನಿ ಶ್ರೀಮತಿ ಕುಸಗೂರು ಶಾಂತಮ್ಮ (65) ರವರು ದಿನಾಂಕ ; 10.10.2020ರ ಶನಿವಾರ ಸಂಜೆ 4 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತವೆ. ಪತಿ, ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ. 10.10.2020ರಂದೆ ಸಂಜೆ 7 ಗಂಟೆಗೆ ಹರಿಹರ ತಾಲ್ಲೂಕು ಹೊಳೆಸಿರಿಗೆರೆ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025