ದಾವಣಗೆರೆ ವಿದ್ಯಾನಗರ, 1ನೇ ಬಸ್ ಸ್ಟಾಪ್ ಬಳಿ (ನಂ.C/2) ವಾಸಿ ನಿವೃತ್ತ ಕನ್ನಡ ಪ್ರಾಧ್ಯಾಪಕರು, ವಚನ ಸಾಹಿತಿಗಳು ಹಾಗೂ ಶಾಮನೂರಿನ ಜವಳಿ ಶಿವಲಿಂಗಪ್ಪನವರ ಅಣ್ಣನವರಾದ ಶ್ರೀ ಎಸ್. ಉಮಾಪತಿ (94) ಅವರು ದಿನಾಂಕ 02.10.2020 ರ ಶುಕ್ರವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 3.10.2020ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಗ್ಲಾಸ್ ಹೌಸ್ ಹತ್ತಿರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 29, 2024