ದಾವಣಗೆರೆ ಸಮೀಪದ ಆನೆಕೊಂಡ ವಾಸಿ ನಿವೃತ್ತ ಶಿಕ್ಷಕ ಸಣ್ಣ ಅಣಜಿ ಎ.ವಿರೂಪಾಕ್ಷಪ್ಪ (72) ಅವರು ದಿನಾಂಕ 2.10.2020 ನೇ ಶುಕ್ರವಾರ ಸಂಜೆ 7.30ಕ್ಕೆ ಗಂಟೆಗೆ ನಿಧನರಾದರು. ಪತ್ನಿ, ಮೂವರು ಪುತ್ರಿಯರು, ಅಳಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 3.10.2020 ನೇ ಶನಿವಾರ ಮಧ್ಯಾಹ್ನ 12 ಕ್ಕೆ ಬಸಾಪುರದ ಮೃತರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 29, 2024