ದಾವಣಗೆರೆ ಎಂ.ಬಿ.ಕೇರಿ ವಾಸಿ ಗಂಗನರಸಿ ಹನುಮಂತಪ್ಪನವರ ಪುತ್ರ ಹೆಚ್.ರಾಜು ಅವರು ದಿನಾಂಕ 1-10-2020ರ ಗುರುವಾರ ರಾತ್ರಿ 9-15ಕ್ಕೆ ನಿಧನರಾದರು. ತಂದೆ, ತಾಯಿ, ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 2-10-2020ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಗರದ ಪಿ.ಬಿ.ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025