ದಾವಣಗೆರೆ ಪಿ.ಜೆ.ಬಡಾವಣೆ, 8ನೇ ಮೇನ್ #706/1 ರ ನಿವಾಸಿ ದಿ.ಶಿವಯೋಗಪ್ಪ ಎಸ್. ಇವರ ಪುತ್ರ ಎಸ್.ರಾಜಪ್ಪ (59) ಇವರು ದಿನಾಂಕ 30.09.2020ರಂದು ಬುಧವಾರ ರಾತ್ರಿ 12.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 2-10-20ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025