ದಾವಣಗೆರೆ ತಾಲ್ಲೂಕು ಬಾಡಾ ಗ್ರಾಮದ ವಾಸಿ ಹೆಚ್.ಎಂ. ಬಸವರಾಜಯ್ಯ (75) ಅವರು, ದಿನಾಂಕ 30.09.2020 ರಂದು ಬುಧವಾರ ರಾತ್ರಿ 10.30 ಕ್ಕೆ ನಿಧನರಾದರು. ಪತ್ನಿಯರು, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 01.10.2020 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಬಾಡಾ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025