ದಾವಣಗೆರೆ ಅಮರಪ್ಪನ ತೋಟ, ನೂರಾನಿ ಮಸೀದಿ ಹತ್ತಿರ, ಮನೆ ನಂ.550/ಬಿ9ಎ ವಾಸಿ, ಲಾರಿ ಮಾಲೀಕರು ಹಾಗೂ ಮೆಕ್ಯಾನಿಕ್ ಆಗಿದ್ದ ನೂರ್ ಅಹಮದ್ ( ಭಟ್ಟ) (59) ಅವರು, ದಿನಾಂಕ 13.12.2021ರ ಸೋಮವಾರ ಸಂಜೆ 5 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.12.2021ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಪಿ.ಬಿ.ರಸ್ತೆಯಲ್ಲಿರುವ ಹಳೇ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 22, 2025