ದಾವಣಗೆರೆ ತಾಲ್ಲೂಕು ಬಸಾಪುರ ಗ್ರಾಮದ ವಾಸಿ ದಿ|| ಲೋಕಿಕೆರೆ ಕೋಡಿಹಳ್ಳಿ ಬಸಪ್ಪನವರ ಧರ್ಮಪತ್ನಿ ಲೋಕಿಕೆರೆ ಕೋಡಿಹಳ್ಳಿ ಪಾರ್ವತಮ್ಮನವರು (85) ದಿನಾಂಕ : 15.9.2021ರ ಬುಧವಾರ ಮಧ್ಯಾಹ್ನ 2.05ಕ್ಕೆ ನಿಧನರಾದರು. 3 ಜನ ಗಂಡು ಮಕ್ಕಳು, 4ಜನ ಹೆಣ್ಣುಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 16.09.2021ರ ಗುರುವಾರ ಮಧ್ಯಾಹ್ನ 12.00 ಗಂಟೆಗೆ ಮೃತರ ಸ್ವಗ್ರಾಮ ಬಸಾಪುರದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
February 24, 2025