ದಾವಣಗೆರ ಜಿಲ್ಲೆ, ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ವಾಸಿ ದಿ|| ತಳವಾರ ನಾಗಪ್ಪನವರು ಜಮೀನ್ದಾರರು ಇವರ ಸುಪುತ್ರ ಟಿ.ಎನ್. ಉಮೇಶ್ ಅವರು ದಿನಾಂಕ 07.09.2021 ರಂದು ಬೆಳಿಗ್ಗೆ 9.30ಕ್ಕೆ ಹೃದಯಾಘಾತದಿಂದ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಅಂತ್ಯಕ್ರಿಯೆಯನ್ನು ದಿನಾಂಕ 08.09.2021ರ ಬುಧವಾರ ಬೆಳಿಗ್ಗೆ 10.00 ಗಂಟೆಗೆ ಸ್ವಗ್ರಾಮವಾದ ದೊಡ್ಡಬಾತಿ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 25, 2025