ದಾವಣಗೆರೆ ಕಾಳಿಕಾದೇವಿ ರಸ್ತೆ, ಹಗೇದಿಬ್ಬ ಸರ್ಕಲ್ ಹತ್ತಿರದ ವಾಸಿ ದಿ|| ಹಲುವಾಗಲು ತಿಪ್ಪಣ್ಣನವರ ಧರ್ಮಪತ್ನಿ ಹಲುವಾಗಲು ಶ್ರೀಮತಿ ಸರೋಜಮ್ಮ (75) ಅವರು ದಿನಾಂಕ 10.9.2021ರ ಶುಕ್ರವಾರ ಸಂಜೆ 6.30 ಕ್ಕೆ ನಿಧನರಾದರು. ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ದಿನಾಂಕ 11.9.2021ರ ಶನಿವಾರ ಮಧ್ಯಾಹ್ನ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 24, 2025