ದಾವಣಗೆರೆ ಸರಸ್ವತಿ ನಗರ ತುಳಸಿ ಆಯುರ್ವೇದಿಕ್ ಹತ್ತಿರದ ವಾಸಿ ದಿ. ಪಂಚಾಕ್ಷರಯ್ಯನವರ ಧರ್ಮಪತ್ನಿ ಬಸವಾಪಟ್ಟಣದ ಸಿ.ಹೆಚ್. ಶಂಕ್ರಮ್ಮ (78) ಇವರು ದಿನಾಂಕ 7.09.2021ರ ಮಂಗಳವಾರ 3 ಗಂಟೆಗೆ ನಿಧನರಾದರು. ಓರ್ವ ಪುತ್ರಿ, ಅಳಿಯ, ಮೊಮ್ಮಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 8.9.2021ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 24, 2025