ದಾವಣಗೆರೆ ಕೆ.ಬಿ. ಬಡಾವಣೆ 4ನೇ ಕ್ರಾಸ್ ವಾಸಿ ಕಬ್ಬೂರು ಆರ್.ಡಿ. ಲಿಂಗರಾಜ್ ರವರ ಅತ್ತೆ ಹಾಗೂ ಹೆಮ್ಮನಬೇತೂರು ದಿ|| ಅನಸಿ ಸಿದ್ದಪ್ಪನವರ ಪತ್ನಿ ಬಿದರಕೆರೆ ಕಲ್ಲಮ್ಮ (90) ಅವರು ದಿನಾಂಕ 3.9.2021ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಿಧನರಾದರು. ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 4.9.2021ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಶಾಮನೂರು ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 24, 2025