ಹರಿಹರ ತಾಲ್ಲೂಕು, ಜಿಗಳಿ ಗ್ರಾಮದ ಗೋವಿಂದಪ್ಪರ ವಸಂತಪ್ಪನವರ ಪುತ್ರ ಹಾಗು ದಾವಣಗೆರೆ ತಾ, ರಾಂಪುರ-ನಾಗರಕಟ್ಟೆ ಆರ್.ಜಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ವಿ. ನಂದಿಬಸಪ್ಪ (45 ವರ್ಷ) ಅವರು ದಿನಾಂಕ 12.12.2021ರ ಭಾನುವಾರ ಬೆಳಗ್ಗೆ 7.30ಕ್ಕೆ ಐಗೂರಿನಲ್ಲಿ ನಿಧನರಾದರು. ತಂದೆ, ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.12.2021ರ ಭಾನುವಾರ ಸಂಜೆ ಸ್ವಗ್ರಾಮ ಜಿಗಳಿಯಲ್ಲಿ ನೆರವೇರಿತು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
December 23, 2024