ದಾವಣಗೆರೆ ಎಸ್.ಎಸ್. ಲೇಔಟ್ `ಎ’ ಬ್ಲಾಕ್, ಎಸ್.ಎಸ್. ಮಾಲ್ ಹಿಂಭಾಗದ ವಾಸಿ ದಿ.ಹೆಚ್.ಎಸ್. ಮಾವಿನಾಳಪ್ಪನವರ ಜೇಷ್ಠ ಪುತ್ರ ಹೆಚ್.ಎಂ. ಮೋಹನ್ (73) ಅವರು ದಿನಾಂಕ 05.08.2021ರಂದು ಗುರುವಾರ ಸಂಜೆ 6.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 6.08.2021 ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಗರದ ಬೂದಿಹಾಳ್ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 3, 2024