ದಾವಣಗೆರೆ ತರಳಬಾಳು ಬಡಾವಣೆ ವಾಸಿ, ಉಳುಪಿನಕಟ್ಟಿ ದಿ|| ಕಡ್ಲಪ್ಳರ ಸಿದ್ದಪ್ಪನವರ ಪುತ್ರ, ಡಾ|| ಹೆಚ್.ಎಸ್. ಜಯಪ್ಪ ಇವರ ಪತ್ನಿ ನಿವೃತ್ತ ಉಪನ್ಯಾಸಕಿ ಡಿ.ಎಸ್. ಸುಧಾಮಣಿ (72) ಇವರು ದಿನಾಂಕ 23.03.2021 ರ ಮಂಗಳವಾರ ಸಂಜೆ 5.40 ಕ್ಕೆ ನಿಧನರಾದರು. ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.03.2021ರ ಬುಧವಾರ ಮಧ್ಯಾಹ್ನ 12.30 ಕ್ಕೆ ದಾವಣಗೆರೆ ತಾಲ್ಲೂಕು ಉಳುಪಿನಕಟ್ಟಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 29, 2024