ದಾವಣಗೆರೆ ಎಂ.ಸಿ ಕಾಲೋನಿ `ಎ’ ಬ್ಲಾಕ್, 2ನೇ ಮೇನ್, 17ನೇ ಕ್ರಾಸ್, (ಶ್ರೀ ವೀರ ವರಸಿದ್ಧಿ ವಿನಾಯಕ ದೇವಸ್ಥಾನ ಹತ್ತಿರ) ನಿವಾಸಿ, ಮಹಾನಗರ ಪಾಲಿಕೆ ನಿವೃತ್ತ ಚಾಲಕ ಟಿ.ಶಿವಣ್ಣ (79) ಅವರು ದಿನಾಂಕ 17.03.2021ರ ಬುಧವಾರ ರಾತ್ರಿ 9ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 18.03.2021 ರ ಗುರುವಾರ ಮಧ್ಯಾಹ್ನ 3.30ಕ್ಕೆ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024