ದಾವಣಗೆರೆ ದುರ್ಗಾಂಬಿಕಾ ದೇವಸ್ಥಾನದ ಹಿಂಭಾಗ ಶಿವಾಜಿ ನಗರದ ವಾಸಿ ದಿ. ತಿಮ್ಮೋಜಿರಾವ್ ಮೋಹಿತೆ ಅವರ ಧರ್ಮಪತ್ನಿ ಶ್ರೀಮತಿ ಶಾರದಾಬಾಯಿ ಮೋಹಿತೆ (92) ಅವರು ದಿನಾಂಕ 17.3.2021ರ ಬುಧವಾರ ಬೆಳಿಗ್ಗೆ 8.10 ಕ್ಕೆ ನಿಧನರಾದರು. ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 17.3.2021ರ ಬುಧವಾರ ಸಂಜೆ 5 ಗಂಟೆಗೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
April 7, 2025