# 117/10 & 15, ಟಿ.ಸಿ. ಲೇಔಟ್, ಆರ್.ಎಂ.ಸಿ. ಲಿಂಕ್ ರೋಡ್, ದಾವಣಗೆರೆ ವಾಸಿ ಶ್ರೀ ಶಿವಣ್ಣ ಇಟಗಿ (69) ( ಶ್ರೀ ಕರಿಸಿದ್ದೇಶ್ವರ ಗನ್ನಿ ಮರ್ಚಂಟ್ಸ್ನ ಮಾಲೀಕರು) ಇವರು ದಿನಾಂಕ 20.05.2021ರ ಬೆಳಗ್ಗೆ 2.10 ಕ್ಕೆ ನಿಧನರಾಗಿರುತ್ತಾರೆ. ಪತ್ನಿ, ಮಗಳು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ 20.05.2021 ರ ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024