ಚನ್ನಗಿರಿ ತಾ. ದೊಡ್ಡಘಟ್ಟ ಗ್ರಾಮದ ವಾಸಿ ದಿಂಡದಹಳ್ಳಿ ದೊಡ್ಮನಿ ಬಸವರಾಜು (62) ಅವರು ದಿನಾಂಕ 20.05.2021ರ ಗುರುವಾರ ಸಾಯಂಕಾಲ 4.30ಕ್ಕೆ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಪತ್ನಿ ಹಾಗೂ ಯುವ ಹೋರಾಟಗಾರ ರಾಘು ದೊಡ್ಮನಿ ಸೇರಿದಂತೆ ಇಬ್ಬರು ಪುತ್ರರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 21.05.2021ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಾಯಾಕೊಂಡ ಸಮೀಪದ ದಿಂಡದಹಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 12, 2025