ದಾವಣಗೆರೆ ಹಾಸಬಾವಿ ಸರ್ಕಲ್ ಬಳಿ ಡೋರ್ 537/12 ರ ವಾಸಿಯಾದ ಪಂಚಾಕ್ಷರಪ್ಪನವರ ಪತ್ನಿ ಶ್ರೀಮತಿ ಅನುಸೂಯಮ್ಮ (ಶಾರದಮ್ಮ) (65) ಅವರು, ದಿನಾಂಕ 19.05.2021 ರ ಬುಧವಾರ ರಾತ್ರಿ 10.15ಕ್ಕೆ ನಿಧನರಾದರು. ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.05.2021 ರ ಗುರುವಾರ ಬೆಳಿಗ್ಗೆ ನಗರದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.